ಶ್ರೀ ರಾಮಾಯಣ ಚಿಂತನಂ – ಗ್ರಂಥ ಲೋಕಾರ್ಪಣೆ ಸಮಾರಂಭ

ಭೂಮಿಕಾ TV ಮೂಲಕ ನೇರ ಪ್ರಸಾರ. ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದಲ್ಲಿ ನಡೆಯುತ್ತಿರುವ ಈ ಪವಿತ್ರ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ.

ಕಾರ್ಯಕ್ರಮದ ವಿವರಗಳು:

ದಿನಾಂಕ: 29.03.2026, ಭಾನುವಾರ

ಸಮಯ: ಬೆಳಿಗ್ಗೆ 10 ಗಂಟೆಗೆ

ಸ್ಥಳ: ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

ದಿವ್ಯ ಸಾನಿಧ್ಯ:

ಶ್ರೀ ಕೆ. ಎಸ್. ನಿತ್ಯಾನಂದ ಸ್ವಾಮೀಜಿ

ದಿಕ್ಸೂಚಿ ಭಾಷಣ:

ಶ್ರೀ ಪ್ರಕಾಶ್ ಮಲ್ಪೆ, ಚಿಂತಕರು, ಉಡುಪಿ

ವಿಷಯ: “ಸಂದೇಹದಿಂದ ಸಮಾಧಾನಕ್ಕೆ, ಶ್ರೀ ರಾಮಾಯಣ ಚಿಂತನದ ಬೆಳಕು…”

ಗಣ್ಯರು:

ಅಧ್ಯಕ್ಷತೆ: ಶ್ರೀಮತಿ ಸುಮತಿ ನಿತ್ಯಾನಂದ

ಉದ್ಘಾಟನೆ: ಶ್ರೀ ಮದನ್ ಕುಮಾರ್ ಕೆ.ಎನ್

ಮುಖ್ಯ ಅತಿಥಿಗಳು: ಶ್ರೀ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಗೋಳಿದಡಿ ಗುತ್ತು

ಉಪನ್ಯಾಸ: ಶ್ರೀ ಓಂಪ್ರಕಾಶ ಭಟ್ಟ, ಉಡುಪಿ

ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ರಾಮಾಯಣದ ಜ್ಞಾನದೀಪ್ತಿಯನ್ನು ಬೆಳಗೋಣ. ಬನ್ನಿ, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.